ಆರ್ಸಿಬಿ ತಂಡದ ಆಧಾರ ಸ್ಥಂಭ ಎಬಿ ಡಿವಿಲಿಯರ್ಸ್. ಮಿ. 360 ಎಂದೇ ಖ್ಯಾತಿಯಾಗಿರುವ ಎಬಿಡಿ ಮ್ಯಾಚ್ ಫಿನಿಶ್ ಮಾಡುವ ಆಟಗಾರ. ಎಂಥಹದೆ ಸಂದರ್ಭದಲ್ಲಿ ಬ್ಯಾಟ್ ಬೀಸುವ ಇವರು 3 ಬಾರಿ ಐಪಿಎಲ್ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.<br /><br />AB de Villiers is the basis for the RCB team. Mr. ABD Match Finisher is the 360's best known name. He has scored three times in the IPL with a bat in such a case.